“ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆ” ಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ಶಾಲೆಯ ವಿವರ
ಸ್ನೇಹ ಸೇವಾಶ್ರಮ ಸಂಸ್ಥೆ(ರಿ) ತಿಪಟೂರು. ವತಿಯಿಂದ ದಿನಾಂಕ 19-1-2019 ರಂದು ನಡೆದ “ಪ್ರೌಢಶಾಲಾ ವಿದ್ಯಾರ್ಥಿಗಳಿಗೆ” “ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆ” ಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ಶಾಲೆಯ ವಿವರ ಕ್ರಮವಾಗಿ ಈ ಕೆಳಗಿನಂತಿದೆ. ಪ್ರಥಮ ಬಹುಮಾನ :- ಕುಸುಮ. ಕೆ. ಸರ್ಕಾರಿ ಪ್ರೌಢಶಾಲೆ ನೊಣವಿನಕೆರೆ, ದ್ವಿತೀಯ ಬಹುಮಾನ :- (ಹಂಚಿಕೆ) ಸಿಂಚನ. ಎಂ. ಸರ್ಕಾರಿ...