8. ಸ್ನೇಹಿತರ ಸಹಕಾರದಿಂದ ನಮ್ಮ ಸ್ನೇಹ ಸೇವಾಶ್ರಮ ಸಂಸ್ಥೆಯು ದಿನಾಂಕ 14 – 02- 2019 ರಂದು ಬೆಳಗ್ಗೆ 9:00 ಗಂಟೆಗೆ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದು ಸ್ನೇಹ ಬಂಧುಗಳೆಲ್ಲರೂ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಲು ಸಹಕಾರ ನೀಡಿದ ಮತ್ತು ಭಾಗವಹಿಸಿದ ಎಲ್ಲಾ ರಕ್ತದಾನಿಗಳಿಗೆ, ಸ್ನೇಹಿತರಿಗೆ, ಸ್ವಯಂಸೇವಕರಿಗೆ ಮತ್ತು ಸದಸ್ಯರುಗಳಿಗೆ ಧನ್ಯವಾದಗಳು.